ಕುಂಕೋವದ ಶ್ರೀ ಮಲ್ಲಿಕಾರ್ಜುನ ಚರಮೂರ್ತಿಗಳು :(1912)
ಕುಂಕೋವದ ಶ್ರೀ ಮಲ್ಲಿಕಾರ್ಜುನ ಚರಮೂರ್ತಿಗಳು ಹಿರಿಯ ಮಠದ ಅಧಿಪತಿಗಳು.
ಇದು ಬಾಳೆಹಳ್ಳ ಸಂಸ್ಥಾನದ ಶಾಖಾಮಠ. ಶ್ರೀ ಚರಮೂರ್ತಿಗಳು ಮಂದಿರದಲ್ಲಿ ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳವರಿಂದ ಸಂಸ್ಕೃತ ಪಂಚಕಾವ್ಯಗಳನ್ನು ಕಲಿತರು.
೧೯೨೯ರಲ್ಲಿ ಮಠದ ಅಧಿಕಾರವನ್ನು ವಹಿಸಿಕೊಂಡು ಜೀರ್ಣವಾದ ಮಠವನ್ನು ಅಭಿವೃದ್ಧಿಗೆ ತಂದು ಮಲೆನಾಡ ಭಕ್ತರಲ್ಲಿ ಧಾರ್ಮಿಕ ಪ್ರಚಾರ ಕಾರ್ಯವನ್ನು ಮಾಡಿರುವರು