ಸಾಲೂರ ಶ್ರೀ ಘ. ಚ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು : . (೧೯೨೦)

 ಸಾಲೂರ ಶ್ರೀ ಘ. ಚ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು : . (೧೯೨೦)

  ಸಾಲೂರ ಶ್ರೀ ಘ. ಚ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು  ಹಿರಿಯಮಠದ ಅಧಿಕಾರಿಗಳಾಗಿದ್ದಾರೆ.

ಶಿವಯೋಗಮಂದಿರದಲ್ಲಿ ಅವರು ಶ್ರೀ ರೇವಣಸಿದ್ಧ ಶಾಸ್ತ್ರಿಗಳವರಲ್ಲಿ ವ್ಯಾಕರಣ-ಸಾಹಿತ್ಯ ವ್ಯಾಸಂಗ ಮಾಡಿ ಪುರಾಣ-ಶಿವಾನುಭವ ಮತ್ತು ಯೋಗದಲ್ಲಿಯೂ ನಿಷ್ಣಾತರಾದರು.

ಅವರು ಸಾಲೂರ ಹಿರಿಯಮಠದ ಅಭಿವೃದ್ಧಿಯನ್ನು ಮಾಡಿ ಶಿವಮೊಗ್ಗೆಯಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದ್ದಾರೆ.

ಒಂದು ವೈದಿಕ ಪಾಠಶಾಲೆಯನ್ನು ಸ್ಥಾಪಿಸಿ ಜನತೆಯಲ್ಲಿ ಸಂಸ್ಕೃತಿಯ ಪ್ರಸಾರವನ್ನು ಮಾಡಿದ್ದಾರೆ.